+91-8482-245241 regkvafsu@gmail.com

ಡಾ. ಮಂಜುನಾಥ, ಎಲ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿಎಚ್.ಡಿ.
ಮೊಬೈಲ್ ಸಂಖ್ಯೆ: 9449520151
ಮಿಂಚಂಚೆ: manjannavet@gmail.com

ವೃತ್ತಿಯ ವಿವರ:

ಬಿ.ವಿ.ಎಸ್‍ಸ್ಸಿ. ಮತ್ತು ಎ.ಎಚ್. ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಹಾಗು ಪಶುಪಾಲನಾ ವಿಸ್ತರಣೆ ವಿಷಯ ಬೋಧನೆ; ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಪತ್ತು ನಿರ್ವಹಣೆ ಮತ್ತು ತಾಂತ್ರ್ರಿಕ ಬರವಣಿಗೆ ಹಾಗು ಸಂವಹನ ಕೌಶಲ್ಯಗಳು ವಿಷಯಗಳ ಬೋಧನೆ; ತರಬೇತಿ, ಪ್ರಾತ್ಯಕ್ಷಿಕೆ, ಮಾಹಿತಿ ಪ್ರಕಟಣೆ, ರೈತರೊಂದಿಗೆ ಸಮಾಲೋಚನೆ ಮುಂತಾದ ಮಹಾವಿದ್ಯಾಲಯದ ವಿಸ್ತರಣಾ ಚಟುವಟಿಕೆಗಳ ಸಂಯೋಜನೆ ಮತ್ತು ಜಾನುವಾರು ಜೀವನೋಪಾಯಗಳ ಕುರಿತ ಸಂಶೋಧನೆಗಳಲ್ಲಿ ಭಾಗಿ.

ಪ್ರಶಸ್ತಿಗಳು
  • ಪಿಎಚ್.ಡಿ. ವ್ಯಾಸಂಗಕ್ಕೆ ಐ.ಸಿಎ.ಆರ್. ಹಿರಿಯ ಸಂಶೋಧನಾರ್ಥಿ ವಿದ್ಯಾರ್ಥಿ ವೇತನ (ICAR-SRF).
  • ಭಾರತೀಯ ಪಶುವೈದ್ಯಕೀಯ ವಿಸ್ತರಣಾ ಶಿಕ್ಷಣ ತಜ್ಞರ ವೇದಿಕೆಯಿಂದ ದಿನಾಂಕ 28 ರಿಂದ 31 ಜನವರಿ 2018 ವರೆಗೆ, ಶಿವಮೊಗ್ಗದಲ್ಲಿ ಆಯೋಜಿಸಿದ ರಾಷ್ಟ್ರೀಯ ಸಮಾವೇಶದಲ್ಲಿ ‘ಅತ್ಯುತ್ತಮ ಮಂಡನೆ’ ಪ್ರಶಸ್ತಿ.
  • ಕರ್ನಾಟಕ ಪಶುವೈದ್ಯಕೀಯ ಸಂಘವು ದಿನಾಂಕ 20 ರಿಂದ 21 ಜುಲೈ 2019 ವರೆಗೆ ಬೆಂಗಳೂರಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ‘ಅತ್ಯುತ್ತಮ ಲೇಖನ ಮಂಡನೆ’ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 60.