+91-8482-245241 regkvafsu@gmail.com

ಡಾ. ಭರತ್ ಕುಮಾರ್ ಎಲ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು (ಒಪಿಜಿ)
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9591917161
ಮಿಂಚಂಚೆ: bharathkumarml@gmail.com

ವೃತ್ತಿಯ ವಿವರ:
ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ನಿಯೋಜನೆ ಮೇಲೆ ಸಹಾಯಕ ಪ್ರಾಧ್ಯಾಪಕರಾಗಿ ನವೆಂಬರ್ 2018 ರಿಂದ ಇದುವರೆವಿಗೂ ದೊಡ್ಡ ಮತ್ತು ಸಣ್ಣ ಪ್ರಾಣಿಗಳ ಚಿಕಿತ್ಸಾಲಯದಲ್ಲಿ ಕಾರ್ಯನಿರ್ವಹಣೆ, ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ವಿಭಾಗದ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.
ಪ್ರಶಸ್ತಿಗಳು:
  • ಕಪಪಮೀವಿವಿಯ ಘಟಿಕೋತ್ಸವ 2012 ರಲ್ಲಿ 9 ಚಿನ್ನದ ಪದಕಗಳು.
  • ಅತ್ಯುತ್ತಮ ಮೌಖಿಕ ಪ್ರಸ್ತುತ್ತಿ ಪ್ರಶಸ್ತಿ IAVA 2013.
  • ISVM 2020 ರಲ್ಲಿ ISVM ಮೆಚ್ಚುಗೆ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 15.