+91-8482-245241 regkvafsu@gmail.com

ಡಾ. ಪ್ರಯಾಗ್, ಹೆಚ್. ಎಸ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಂ.ವಿ.ಎಸ್ಸಿ, ಎಂ.ಎಸ್., ಪಿ.ಜಿ.ಡಿ.ಡಬ್ಲ್ಯು.ಎ.ಡಿ. & ಎಂ.
ಮೊಬೈಲ್ ಸಂಖ್ಯೆ: 8277325868
ಮಿಂಚಂಚೆ: covidbbmpvets@gmail.com

ವೃತ್ತಿಯ ವಿವರ:

ಪ್ರಾಣಿ ಅನುವಂಶೀಯತೆ ಮತ್ತು ಸಂವರ್ಧನೆಯ ವಿವಿಧ ಕೋರ್ಸ್‍ಗಳನ್ನು ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಮಾಲಿಕ್ಯುಲರ್ ಜೆನೆಟಿಕ್ಸ್ ಸಂಶೋಧನಾ ಚಟುವಟಿಕೆಗಳನ್ನು ವಿವಿಧ ದೊಡ್ಡ ಮಾಂಸಹಾರಿ ವನ್ಯಜೀವಿ ಪ್ರಾಣಿ ಪ್ರಭೇದಗಳಲ್ಲಿ ಅನುವಂಶಿಕ ವೈವಿಧ್ಯತೆ ಬಗ್ಗೆ ಸಂಶೋಧನೆ ಮಾಡಿರುತ್ತಾರೆ. ಕಾಡಂಚಿನ ಹಳ್ಳಿಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ಅಲ್ಲಿಗೆ ತೆರಳಿ ತಂಡದ ಸಹಾಯದಿಂದ ವನ್ಯ ಜೀವಿಗಳನ್ನು ಹಿಡಿದು ರೈತರಿಗೆ ಆಗುವ ಬೆಳೆ ನಷ್ಟ ಮತ್ತು ಜಾನುವಾರುಗಳ ರಕ್ಷಣೆ ಮಾಡಿ ರೈತರಿಗೆ ನೆರವು ನೀಡಿರುತ್ತಾರೆ. ವಿವಿಧ ವನ್ಯಜೀವಿಗಳ ಮರಣ ನಂತರ ಖಾಯಿಲೆ ಪತ್ತೆ ಹಚ್ಚುವಿಕೆಯ ತಂಡದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 5; ವಿಸ್ತರಣಾ ಲೇಖನಗಳು 6.