+91-8482-245241 regkvafsu@gmail.com

ಡಾ. ಪಿ.ಟಿ.ರಮೇಶ್


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಮ್.ವಿ.ಎಸ್.ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9845716670
ಮಿಂಚಂಚೆ: ptrames@gmail.com  

ವೃತ್ತಿಯ ವಿವರ:

ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರ ಹುದ್ದೆಯನ್ನು ಹೊಂದಿರುತ್ತಾರೆ. ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಖ್ಯ ಸಲಹೆಗಾರರಾಗಿರುತ್ತಾರೆ. ಪ್ರಾಣಿಗಳಲ್ಲಿ ಕೀಟಗಳಿಂದ ಹರಡುವ ರೋಗಗಳು ಇವರ ಆಸಕ್ತಿಯ ವಿಷಯ. ಪ್ರಸ್ತುತ 2011 ರಿಂದ ಇಲ್ಲಿಯವರೆಗೆ ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನ ವಿಭಾಗÀ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 43; ವಿಸ್ತರಣಾ ಲೇಖನಗಳು 20; ಇನ್ನಿತರ ಲೇಖನಗಳು 99.