+91-8482-245241 regkvafsu@gmail.com

ಡಾ. ಗುರುಬಸಯ್ಯ ಪಂಚಾಕ್ಷರಯ್ಯ ಕಲ್ಮಠ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು (ಪ್ರಭಾರ)
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ., ಪಿ.ಹೆಚ್.ಡಿ.,
ಮೊಬೈಲ್ ಸಂಖ್ಯೆ: 9980199841; 8618957190
ಮಿಂಚಂಚೆ:gpkalmath@yahoo.com, kalmathgurubasayya@gmail.com

ವೃತ್ತಿಯ ವಿವರ:
ಕಳೆದ 14 ವರ್ಷಗಳಿಂದ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ತರಗತಿಗಳ ಬೋಧನೆಯಲ್ಲಿ ತೊಡಗಿಸಿಕೊಂಡಿರುವರು. ಇಲ್ಲಿಯವರೆಗೆ 20 ಸ್ನಾತಕೋತ್ತರ ಮತ್ತು 2 ಡಾಕ್ಟರೇಟ್ ವಿದ್ಯಾರ್ಥಿಗಳ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ವಿಶ್ವವಿದ್ಯಾಲಯ ಅನುದಾನಿತ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ “ಅನಿಮಲ್ ಅಂಡ್ ವೆಟರಿನರಿ ಸೈನ್ಸಸ್ (ಎವಿಸ್)” ಶೀರ್ಷಿಕೆಯ ಜರ್ನಲ್‍ನ ಸಂಪಾದಕೀಯ ಮಂಡಳಿಯ ಸದಸ್ಯನಾಗಿ ಮತ್ತು “ಇಂಟರ್‍ನ್ಯಾಷನಲ್ ಜರ್ನಲ್ ಆಫ್ ಮೈಕ್ರೋಬಯಾಲಜಿ ರಿಸರ್ಚ್” ಶೀರ್ಷಿಕೆಯ ಜರ್ನಲ್‍ನ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಗಳು:
  • ಡಾಕ್ಟರೇಟ್ ಪದವಿಯಲ್ಲಿ ವಿಶ್ವವಿದ್ಯಾಲಯದ ಚಿನ್ನದ ಪದಕ
ಪ್ರಕಟಣೆಗಳು
  • ಸಂಶೋಧನೆ: 27;
  • ವಿಸ್ತರಣೆ : 9;
  • ಇನ್ನಿತರ ಲೇಖನಗಳು-16