+91-8482-245241 regkvafsu@gmail.com

ಡಾ. ಗಿರೀಶ್. ಎಂ. ಹೆಚ್

ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 9448418650
ಮಿಂಚಂಚೆ: girishvet@gmail.com

ವೃತ್ತಿಯ ವಿವರ:
2006 ರಿಂದ 2012 ರವರೆಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆ. 2012 ರಿಂದ 2018 ರವರೆಗೆ ಪಶುವೈದ್ಯಕೀಯ ಕಾಲೇಜು, ಬೀದರ್‍ನಲ್ಲಿ ನಂತರ ಪಶುವೈದ್ಯಕೀಯ ಕಾಲೇಜು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು:
  • 2006- ಅಂಗರಚನಾಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ
  • 2015- ಕೊಲ್ಕತ್ತ್ತಾದಲ್ಲಿ ಜರುಗಿದ ಅಂಗರಚನಾಶಾಸ್ತ್ರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಉತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು :28
  • ವಿಸ್ತರಣಾ ಲೇಖನಗಳು :21
  • ಇನ್ನಿತರ ಲೇಖನಗಳು :22.