+91-8482-245241 regkvafsu@gmail.com

ಡಾ. ಎಮ್. ಸಿ. ಅನಿಲ್ ಕುಮಾರ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 09449730102
ಮಿಂಚಂಚೆ: anilmckumar@yahoo.co.in

ವೃತ್ತಿಯ ವಿವರ:
ಪಶುವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಜನವರಿ 2007ರಲ್ಲಿ ನೇಮಕಗೊಂಡು, ಇದುವರೆವಿಗೂ ದೊಡ್ಡ ಮತ್ತು ಸಣ್ಣ ಎರಡೂ ಪ್ರಾಣಿಗಳ ಚಿಕಿತ್ಸಾಲಯದಲ್ಲಿ ಕಾರ್ಯನಿರ್ವಹಣೆ. ಕಾರ್ಪೋರೇಟ್ ಚಟುವಟಿಕೆಗಳಾದ ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಪ್ರವಾಸ ಮಾರ್ಗದರ್ಶಕರಾಗಿ ಹಾಗೂ ವಿಭಾಗದ ಇತರೆ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ.
ಪ್ರಶಸ್ತಿಗಳು:
  • ISVM 2020 ರಲ್ಲಿ ISVM ಮೆಚ್ಚುಗೆ ಪ್ರಶಸ್ತಿ
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 30.