+91-8482-245241 regkvafsu@gmail.com

ಡಾ. ಅಂಜನ್ ಕುಮಾರ್


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9964974806
ಮಿಂಚಂಚೆ: drvet_anjan@hotmail.com

ವೃತ್ತಿಯ ವಿವರ:
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ 2012 ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರ್ಪಡೆ. ಅರ್ಬುದ ರೋಗಶಾಸ್ತ್ರದ ಅಧ್ಯಯನದಲ್ಲಿ ಮತ್ತು ಪತ್ತೆಹಚ್ಚುವಿಕೆಯಲ್ಲಿ ತಜ್ಞತೆ. ಕ್ಲಿನಿಕಲ್ ಪೆಥಾಲಜಿ, ವಿಷ ರೋಗಶಾಸ್ತ್ರ, ಆಣ್ವಿಕ ಜೀವವಿಜ್ಞಾನ, ಪಿಸಿಆರ್, ಮರಣೋತ್ತರ ಪರೀಕ್ಷೆ ವಿಭಾಗಗಳಲ್ಲಿ ಸುದೀರ್ಘ ಅನುಭವ.
ಪ್ರಶಸ್ತಿಗಳು:
  • ಪ್ರೊ. ಎಸ್. ರಾಮಚಂದ್ರನ್ ಸ್ಮಾರಕ ಪ್ರಶಸ್ತಿ, ಯುವ ವಿಜ್ಞಾನಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು: 16.