ಡಾ. ಸತೀಶ, ಕೆ. ಬಿ.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಕ್ಷೇತ್ರ ಅಧೀಕ್ಷಕರು |
ವೃತ್ತಿಯ ವಿವರ: |
ಕರ್ನಾಟಕ ಸರ್ಕಾರದಲ್ಲಿ ಪಶುವೈದ್ಯರಾಗಿ ಸೇವೆ (2009-12), ಸಹಾಯಕ ಪ್ರಾಧ್ಯಾಪಕರು (ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ), 6 ವರ್ಷ ಪ್ರಧಾನ ಸಂಶೋಧಕರಾಗಿ ವಿಶ್ವವಿದ್ಯಾಲಯ ಅನುದಾನ 2 ಯೋಜನೆಗಳಲ್ಲಿ, ಸಹಾಯಕ ಸಂಶೋಧಕರಾಗಿ ವಿಶ್ವವಿದ್ಯಾಲಯ ಅನುದಾನದ 4 ಯೋಜನೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಸಹಾಯಕ ಸಂಶೋಧಕರಾಗಿ ಐ.ಸಿ.ಎ.ಆರ್. ಅನುದಾನದ ಯೋಜನೆಯಾದ ಮಂಡ್ಯ ಮೆಗಾ ಶೀಪ್ ಸೀಡ್ ಯೋಜನೆಯಲ್ಲಿ 2018 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies