+91-8482-245241 regkvafsu@gmail.com

ಡಾ. ಪ್ರಕಾಶಕುಮಾರ ರಾಠೋಡ


ಹುದ್ದೆ ಮತ್ತು ಪದನಾಮ : ಸಹ ಪಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಂ.ವಿ.ಎಸ್ಸಿ., ಪಿ.ಹೆಚ್.ಡಿ., ಪಿ.ಜಿ.ಡಿ.ಎ.ಡಬ್ಲೂ.
ಮೊಬೈಲ್ ಸಂಖ್ಯೆ: 9663912777
ಮಿಂಚಂಚೆ: prakashkumarkr@gmail.com

ವೃತ್ತಿಯ ವಿವರ:
ನವೆಂಬರ್-2011ರಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯಕ್ಕೆ ಸೇರಿದರು. ವಿಸ್ತರಣಾ ಶಿಕ್ಷಣ ಕೇಂದ್ರ, ಬೀದರನ ಮುಖ್ಯಸ್ಥರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ. ಮಾರ್ಚ್-2018 ರಿಂದ ಮಾರ್ಚ್-2020 ರವರೆಗೆ ಎರಡು ವರ್ಷಗಳ ಕಾಲ ಅಂತರಾಷ್ಟ್ರೀಯ ಸಂಸ್ಥೆಯಾದ ಇಕ್ರಿಸ್ಯಾಟ್ (ICRISAT), ಪಟಂಚೆರು, ತೆಲಂಗಾಣದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೂನ್ 2021 ರಿಂದ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ (ದೇವಣಿ), ಕಟ್ಟಿತುಗಾಂವ, ಬೀದರನಲ್ಲಿ ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಐದು ಸಂಶೋಧನಾ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಕಾರ್ಯವಿರ್ವಹಿಸಿದ್ದಾರೆ.
ಪ್ರಶಸ್ತಿಗಳು
  • ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್, ನವದೆಹಲಿ - ಜೂನಿಯರ್ ರಿಸರ್ಚ್ ಫೆಲೊಶಿಪ್ (2009).
  • ASPEE ಅಗ್ರಿಕಲ್ಚರ್ ರೀಸರ್ಚ್ ಅಂಡ್ ಡೆವಲಪ್‍ಮೆಂಟ್ ಫೌಂಡೇಶನ್ ಮುಂಬಯಿ ಅವರಿಂದ ಜೂನಿಯರ್ ರಿಸರ್ಚ್ ಫೆಲೊಶಿಪ್ (2008-2010).
  • ವಿಸ್ತರಣಾ ಶಿಕ್ಷಣ ಸೊಸೈಟಿ ಆಗ್ರಾ ವತಿಯಿಂದ 2011 ರಲ್ಲಿ ಗಂಗಾ ಸಿಂಗ್ ಚವ್ಹಾಣ ಮೆಮೋರಿಯಲ್ ಪ್ರಶಸ್ತಿ.
  • ಅತ್ಯುತ್ತಮ ಪಿಎಚ್‍ಡಿ ಪ್ರಬಂಧಕ್ಕಾಗಿ 2016 ರಲ್ಲಿ ಐಸಿಎಆರ್, ನವದೆಹಲಿಯ ಜವಾಹರಲಾಲ್ ನೆಹರು ಅತ್ಯುತ್ತಮ ಪ್ರಬಂಧ ಪ್ರಶಸ್ತಿ (50,000 ರೂ ನಗದು ಬಹುಮಾನ ಹಾಗೂ ಬಂಗಾರದ ಪದಕ).
  • ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಅತ್ಯುತ್ತಮ ಸಂಶೋಧನಾ ಲೇಖನ ಪ್ರಶಸ್ತಿ-ನಾಲ್ಕು ಬಾರಿ (2010, 2011, 2018 ಮತ್ತು 2019).
  • ರಾಷ್ಟ್ರೀಯ ಮಟ್ಟದ ಸಮ್ಮೇಳನ/ವಿಚಾರ ಸಂಕಿರಣದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿಗಾಗಿ ಪ್ರಶಸ್ತಿ-ಎರಡು ಬಾರಿ (2013 ಮತ್ತು 2015).
  • ಡಾ. ಬಿ. ವಿ. ರಾವ್ ಪೌಲ್ಟ್ರಿ ಪ್ರ‍್ರೊಫೆಶನಲ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್-2021.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 50; ಸಂಶೋಧನಾ ಸಾರಾಂಶಗಳು 10; ವಿಸ್ತರಣಾ ಲೇಖನಗಳು 20;