ಡಾ. ವಿಜಯ ಎಸ್. ಅತನೂರ.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಮೀನು ಮತ್ತು ಸಿಹಿನೀರಿನ ಸೀಗಡಿಗಳ ಸಂತಾನೋತ್ಪತ್ತಿ, ಪಾಲನೆ, ಸಾಕಣೆ ಮಾಡುವುದು ಹಾಗು ಅವುಗಳ ಬಗ್ಗೆ ಸಂಶೋಧನೆ ಕೈಗೊಳ್ಳುವುದು. ಅಲಂಕಾರಿಕ ಮೀನುಮರಿಗಳ ಉತ್ಪಾದನೆ ಮತ್ತು ಪೂರೈಕೆ. ಮೀನುಗಳ ಆರೋಗ್ಯ ತಪಾಸಣೆ ಮತ್ತು ಮಣ್ಣು, ನೀರು ಪರೀಕ್ಷೆಗಳನ್ನು ಮಾಡುವುದು. ಜೀವಂತ ಅಲಂಕಾರಿ ಮೀನುಗಳ ಸಂಗ್ರಹಾಲಯವನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡುವುದು. ರೈತರಿಗೆ ಮತ್ತು ಉದ್ಯಮಿದಾರರಿಗೆ ತರಬೇತಿ, ಪ್ರಾತ್ಯಕ್ಷಿಕೆ ಮತ್ತು ವಸ್ತುಪ್ರದರ್ಶನದ ಮೂಲಕ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯನ್ನು ವರ್ಗಾಯಿಸುವುದು. ಒಳನಾಡು ಮೀನುಗಾರಿಕೆಯಲ್ಲಿ ಅಭಿವೃದ್ದಿಪಡಿಸಿದ ನೂತನ ಸುಧಾರಿತ ತಂತ್ರಜ್ಞಾನವನ್ನು ಪಸರಿಸುವುದು. |
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies