+91-8482-245241 regkvafsu@gmail.com

ಡಾ. ರವೀಂದ್ರಗೌಡ ಪಾಟೀಲ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಂ.ಎಫ್.ಎಸ್ಸಿ. ಪಿ. ಎಚ್. ಡಿ.,
ಮೊಬೈಲ್ ಸಂಖ್ಯೆ:7760284094
ಮಿಂಚಂಚೆ: ravi.patil30@gmail.com

ವೃತ್ತಿಯ ವಿವರ:
ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ 10 ವರ್ಷಗಳ ಅನುಭವ. 02 ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿರುತ್ತಾರೆ. ಸುಮಾರು 20 ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳನ್ನು ಅಧಿಕಾರಿಗಳಿಗೆ ಮತ್ತು ರೈತರಿಗೆ ಆಯೋಜಿಸಿರುತ್ತಾರೆ.
ಪ್ರಶಸ್ತಿಗಳು
  • ನವದೆಹಲಿಯ ಜಾಗತಿಕ, ಆರ್ಥಿಕ ಪ್ರಗತಿ ಸಂಘದಿಂದ “ಭಾರತ ರತ್ನ ರಾಜೀವ ಗಾಂಧಿ ಸ್ವರ್ಣ ಪದಕ”.
  • ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳ ಅಂತರರಾಷ್ಟ್ರೀಯ ಸಂಸ್ಥೆಯಿಂದ “ಡಾ|| ಅಬ್ದುಲ್ ಕಲಾಂ ಜೀವಮಾನ ಸಾಧನೆಯ ಪ್ರಶಸ್ತಿ”.
ಪ್ರಕಟಣೆಗಳು
  • ಸಂಶೋಧನಾ ಲೇಖನ 21; ಪುಸ್ತಕ 01; ವಿಸ್ತರಣಾ ಲೇಖನ 15; ಜನಪ್ರಿಯ ಲೇಖನಗಳು 15.