+91-8482-245241 regkvafsu@gmail.com

ಡಾ. ಮಂಜಪ್ಪ ಎನ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಂ. ಎಫ್. ಎಸ್ಸಿ., ಪಿಎಚ್ ಡಿ.,
ಮೊಬೈಲ್ ಸಂಖ್ಯೆ: 7760284094
ಮಿಂಚಂಚೆ: manjappan701@gmail.com

ವೃತ್ತಿಯ ವಿವರ:
ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ 12 ವರ್ಷಗಳ ಕಾಲ ಪರಿಣಿತಿಯನ್ನು ಹೊಂದಿದ್ದಾರೆ. 10 ಯೋಜನೆಗಳನ್ನು ನಿರ್ವಹಿಸಿರುತ್ತಾರೆ. ಅನೇಕ ಸ್ಥಳೀಯ ಮೀನುಗಳ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿರುತ್ತಾರೆ. 30 ತರಬೇತಿ ಕಾರ್ಯಕ್ರಮಗಳನ್ನು ಅಧಿಕಾರಿಗಳಿಗೆ ಮತ್ತು ರೈತರಿಗೆ ಆಯೋಜಿಸಿರುತ್ತಾರೆ.
ಪ್ರಶಸ್ತಿಗಳು
  • ಪರಿಸರ ಮತ್ತು ಪರಿಸರ ವಿಜ್ಞಾನದ ಅಂತರರಾಷ್ಟ್ರೀಯ ಪ್ರತಿಷ್ಠಾನದಿಂದ ಡಾ|| ಅಬ್ದುಲ್ ಕಲಾಂ ಸಾಧನೆಯ ಪ್ರಶಸ್ತಿ-2019.
ಪ್ರಕಟಣೆಗಳು
  • ಸಂಶೋಧನಾ ಲೇಖನ 20; ಪುಸ್ತಕಗಳು 5; ಅಧ್ಯಾಯಗಳು 10; ಜನಪ್ರಿಯ ಲೇಖನಗಳು 30.