+91-8482-245241 regkvafsu@gmail.com

ಡಾ. ಚಂದ್ರಕಾಂತ ಲಿಂಗದಾಳ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು (ಪ್ರಭಾರೆ) ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ಎಫ್.ಎಸ್ಸಿ., ಎಮ್.ಎಫ್.ಎಸ್ಸಿ., ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ: 9972596308
ಮಿಂಚಂಚೆ: lingadhalc@gmail.com

ವೃತ್ತಿಯ ವಿವರ:

ನದಿ, ಅಳಿವೆ ಮತ್ತು ಸಮುದ್ರ ಪ್ರದೇಶಗಳ ಮಣ್ಣು ಮತ್ತು ನೀರಿನ ಪ್ರಥಮ ಹಂತದ ಉತ್ಪಾದನೆಗಳ ಅಧ್ಯಯನ, ಕಾಂಡ್ಲಾವನ ಪ್ರದೇಶಗಳ ಅಧ್ಯಯನ, ಜಲಮಾಲಿನ್ಯ, ಕಡಲತೀರ ನಿರ್ವಹಣೆ, ದೂರ ಸಂಯೋಧಿ ಮತ್ತು ಜಿ.ಪಿ,ಎಸ್. ತಂತ್ರಜ್ಞಾನಗಳನ್ನು ಬಳಸಿ ನೈಸರ್ಗಿಕ ಸಂಪತ್ತುಗಳ ನಿರ್ವಹಣೆ, ಮೀನು ಮತ್ತು ಸೀಗಡಿಗಳ ಸಂತಾನ ಅಭಿವೃದ್ದಿ, ಪಾಲನೆ ಮತ್ತು ಆರೋಗ್ಯ ನಿರ್ವಹಣೆ ಬಗ್ಗೆ ಅಧ್ಯಯನ, ಕಡಲ ಕೃಷಿ ಮತ್ತು ಮೀನು ಸಂಸ್ಕರಣೆ ಬಗ್ಗೆ ಮೀನು ಮತ್ತು ಸೀಗಡಿ ಕೃಷಿಕರಿಗೆ/ಮೀನುಗಾರರಿಗೆ ತರಬೇತಿ ನೀಡುವಲ್ಲಿ ನಿರತರಾಗಿರುವುದು.

ಪ್ರಶಸ್ತಿಗಳು
  • ಕೃಷಿ ವಿಶ್ವವಿದ್ಯಾಲಯ, ಬೆಂಗಳೂರಿನಿಂದ ಪಿ.ಎಚ್.ಡಿ. ಜಲಜೀವಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ.
  • ಸಂಶೋಧನಾ ಅನುದಾನಕ್ಕಾಗಿ ಪ್ರಮಾಣಪತ್ರ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 25; ವಿಸ್ತರಣಾ ಲೇಖನಗಳು 02; ಇನ್ನಿತರ ಲೇಖನಗಳು 02.