+91-8482-245241 regkvafsu@gmail.com

ಡಾ. ಶಶಿಕುಮಾರ್ ಸಿ. ಎಸ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ಟೆಕ್. (ಡಿ.ಟೆಕ್), ಎಮ್.ಟೆಕ್, ಪಿ.ಹೆಚ್‍ಡಿ.
ಮೊಬೈಲ್ ಸಂಖ್ಯೆ: 9964124861
ಮಿಂಚಂಚೆ: shashi.dsc@gmail.com

ವೃತ್ತಿಯ ವಿವರ:
ಬೆಂಗಳೂರು ಹಾಲು ಉತ್ಪಾದನಾ ಮಹಾಮಂಡಳಿಯಲ್ಲಿ ತಾಂತ್ರಿಕ ಅಧಿಕಾರಿಯಾಗಿ 2007 ರಲ್ಲಿ ಸುಮಾರು 6 ತಿಂಗಳುಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ಕಪಪಮೀವಿವಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸುಮಾರು 9 ವರ್ಷಗಳ ಕಾಲದಿಂದ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ವಿವಿಯ ಇತರೆ ಚಟುವಟಿಕೆಗಳಾದ ಸಂಶೋಧನೆ ಮತ್ತು ವಿಸ್ತೀರ್ಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಪ್ರಶಸ್ತಿಗಳು:
  • 38ನೇ ಡೈರಿ ಇಂಡಸ್ಟ್ರಿ ಸಮ್ಮೇಳನ ಹಾಗೂ ಅಸೊಸಿಯೇಷನ್ ಆಫ್ ಫುಡ್ ಸೈಂಟಿಸ್ಟ್ ಹಾಗೂ ಟೆಕ್ನಾಲೊಜಿಸ್ಟ್ ಕಾರ್ಯಕ್ರಮದಲ್ಲಿ ಉತ್ತಮ ಪತ್ರಿಕೆ ಹಾಗೂ ಉತ್ತಮ ಛಾಯಾ ಫಲಕ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 6; ಸಂಶೋಧನಾ ಸಾರಾಂಶ 14; ತರಬೇತಿ ಕೈಪಿಡಿಗಳು 6; ವಿಸ್ತೀರ್ಣ ಕರಪತ್ರಗಳು 2.